ವಿಕಲಾಂಗರ ಬಗ್ಗೆ ಹಲವು ಬಾರಿ ನಾವು ಚರ್ಚಿಸಿದ್ದೇವೆ, ಹಲವು ಕಾನೂನು, ಸೌಲಭ್ಯಗಳನ್ನು ಸಮಾಜದಲ್ಲಿ ಕಲ್ಪಿಸಿದ್ದೇವೆ ಆದರೆ ಅವರ ಲೈಂಗಿಕ ಹಕ್ಕುಗಳ ಬಗ್ಗೆ ನಾವು ಎಂದಾದರೂ ಚಿಂತಿಸಿದ್ದೀವಾ? ವೃತ್ತಿಯಲ್ಲಿ ಸಮಾಜಕಾರ್ಯಕರ್ತರಾದ ನಾವು ಈ ರೀತಿಯದಾದ ಸಮಸ್ಯೆಗಳನ್ನು ನಮ್ಮೆದುರು ಬಂದರೆ ವೃತ್ತಿಪರವಾಗಿ ನಾವು ಯಾವ ರೀತಿ ಈ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ನಮಗೆ ತಿಳಿದಿಲ್ಲ.
ಒಮ್ಮೆ ಹಾಂಗ್ ಸುಂಗ್ ಕಿ ನಿರ್ಮಿಸಿದ ವಿಕಲಾಂಗರ ಲೈಂಗಿಕ ಹಕ್ಕುಗಳ ಕುರಿತ ಚಲನಚಿತ್ರ `ಸೆಕ್ಸ್ ವಾಲೆಂಟಿಯರ್' ಸಮಾಜಕಾರ್ಯ ವೃತ್ತಿಪರರು ನೋಡಿದರೆ ಉಪಯುಕ್ತವಾಗಬಹುದು. ಒಮ್ಮೆ ವೀಕ್ಷಿಸಿ ನಿಮ್ಮಲ್ಲೇನಾದರೂ ಬದಲಾವಣೆಯಾಗುವುದೇ ಪರೀಕ್ಷಿಸಿ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|